ಮೌನ
ಪ್ರೀತಿಗೆ ಕಾರಣವಿಲ್ಲದೆ ಕಾಣುವ ಕನಸುಗಳ ಏರಿ
ಆಸೆಯ ಉತ್ತುಂಗ ದಿಂದ ಜಾರಿದ ಮೇಲೆ
ಖಾಲಿಯಾದ ಮನಸಿನಲ್ಲಿ
ಪದೇ ಪದೇ ನೆನಪಾಗುವ ನೆನಪುಗಳಿಗೆ
ಮೌನವೇ ಆಭರಣ
- ಎ ಜಿ ಶರಣ್
12 Jun 2019, 08:17 am
Download
App from Playstore: