ನಮ್ಮ ಬೆಂಗಳೂರು
ನಗರಿ ಇದು ಮಾಯಾನಗರಿ
ಯುವಜನರ ನೆಚ್ಚಿನ ಬಿಡು..
ಟೆಕ್ಕಿಗಳ ಮೂಲಸ್ಥಾನ
ಕೈತುಂಬ ಕಾಂಚನ
ಲಾಲ್ಬಾಗ್ ವಿಧಾನಸೌಧ ಮುಕುಟದ ಗರಿ
ಪಬ್ ಡಾನ್ಸ್ ಬಾರ್ ಮೋಜಿನ ಗುರಿ
ಕರೆಸಿಕೊಳಲು ಕನ್ನಡ ದ ರಾಜಧಾನಿ
ತಮಿಳು ತೆಲುಗು ಮಲಯಾಳಂ
ಇವರದೇ ಕಾರುಬಾರು..
ಎಲ್ಲಾ ಜನರ ಆಶ್ರಯತಾಣ
ಆಮೆಗತಿಯ ಸಂಚಾರ ಗೂಡು
ಐ ಟೆಕ್ ಬಸ್ ಮೆಟ್ರೋ ನಮ್ಮ ಹೆಮ್ಮೆ
ಉಬೆರ್ ಆಟೋ ನಿತ್ಯ ಸಂಗತಿ
ಇದುವೇ ಬೆಂಗಳೂರು
ನಮ್ಮ ಬೆಂಗಳೂರು...
- santhoshkumar
01 Jul 2019, 10:19 am
Download App from Playstore: