ಮನದ ಮಾತು

ಕಾಣದ ಮನಸಿನ ಕಚಗುಳಿಯಿಂದ
ಹಿತವಾಗುತಿದೆ ಮನಕೆ.
ಕಚಗುಳಿಯುಟ್ಟ ಕಾಣದ ಮನವ
ಹುಡುಕಾಡುತಿದೆ ಎನ್ನ ಮನ.

- Radhika Narasimha

01 Jul 2019, 04:44 pm
Download App from Playstore: