ನನ್ನಾಕೆ
ಚಂದುಳ್ಳಿ ಚಲುವೆ ನನ್ನಾಕಿ ..
ರೇಶಿಮೆ ಸೀರೆಯನುಟ್ಟು ಸಿಂಗಾರಗೊಂಡು ಬೆಡಗಿ ನನ್ನಾಕೆ ..
ಕುಂಚಿನ ಹರಳು ಜಡೆಗೆ ಮುಡಿದಾಕೆ ನನ್ನಾಕೆ ..
ನನ್ನ ಕಣ್ಮುಂದೆ ಹಗಲಿರುಳು ಸುಳಿದಾಡುವಾಕೆ ನನ್ನಾಕೆ ..
ನನ್ನಯ ನಿದ್ದೆ ಕದ್ದು ಕಣ್ಮರೆಯಾದಾಕಿ ನವಿಲೂರ ಚಲುವೆ ನನ್ನಾಕೆ..
- Parashuram2337
28 Jul 2019, 07:05 pm
Download App from Playstore: