ನೇಚರ್ -ಟೀಚರ
ನೇಚರನಲ್ಲಿ ಟೀಚರ್
ನೋಡಿದ ನಾನು ಪಾಪರ್
ಯಾತಕೆ ಆದೆನು ಪಾಪರ್
ನೇಚರ ಅಲ್ಲಿ ಸೂಪರ್
ನೇಚರ್ ತುಂಬಾ ಗ್ರೀನು
ಟೀಚರ ಪೌಡರ್ ಶೈನು
ಹತ್ತಿಸ ಬೇಕು ಮೇಡಮ್ಮನಾ ಟ್ರೈನು
ಜಿಟಿ ಜಿಟಿ ಬಂತು ರೇನು
ಜಿಟಿ ಜಿಟಿ ಮಳೆಯಲಿ ನೇಚರ್
ನೋಡಲು ತುಂಬಾ ಸೂಪರ್
ಮಳೆಯಲಿ ನೆನೆದರು ಟೀಚರ್
ಹೋಯಿತು ಪೌಡರ್ ಸರ್ಸರ್
ನೇಚರ್ ಇನ್ನೂ ಸೂಪರ್
ಆದರೂ ಟೀಚರ್ ಪಾಪರ್
- ಈರಪ್ಪ ಸೊರಟೂರ
03 Dec 2014, 04:45 pm
Download App from Playstore: