ಹಿನ್ನಡೆ
ಭವ್ಯ ಭಾರತದ ಹೆಮ್ಮೆಯ ಕುವರಿ
ನಮ್ಮೀ ಭುವನೇಶ್ವರಿ
ಸಾಹಿತ್ಯದ ಹಿರಿಮೆ
ಅದೆ ನಮಗೆಲ್ಲ ಹೆಮ್ಮೆ
ಎಲ್ಲಬಲ್ಲೆನೆಂಬ
ಅಹಮಿಕೆ ಇನಿತಿಲ್ಲ
ಅರಿಯಬೇಕೆಂಬ
ಹಂಬಲ ಅವಿತಿರುವುದಲ್ಲ
ನಲವತ್ತೊಂಬತ್ತು ಅಕ್ಷರಗಳ
ನಾಗಾಲೋಟದಿ ಕಲಿತರು
ಆಳು ಆಂಗ್ಲದ ಇಪ್ಪತ್ತಾರು ಅಕ್ಷರಗಳ
ಕಬ್ಬಿಣದ ಕಡಲೆಯ ಜಗಿಯರು
ಕನ್ನಡಿಗರು ವಿಶಾಲಹೃದಯರು
ಏನೇಬಂದರು ಒಂದೇತೆರನಾಗಿಹರು
ಆಂಗ್ಲರು ಇನಿತು ಬಂದರು
ಏನೋಬಂದಂತೆ ಭ್ರಮಿಸುವರು
ಶಾರದ
- ಶಕುಂತಲಾ
27 Aug 2019, 06:04 pm
Download App from Playstore: