ಗೆಳತಿ

ನೀನಿಲ್ಲದ ಈ ಹೊತ್ತಿನಲ್ಲಿ
ನಿನ್ನದೇ ಚಿಂತೆಯಲ್ಲಿ
ಈ ನನ್ನ ಆಸೆಯಲ್ಲಿ...
ಹೃದಯಾಳದ ಮಾತು ಕೇಳಿಬರುತ್ತಿದೆ ಗೆಳತಿ

ಆ ಆಗಸ ಭೂಮಿಯ ತಾಗಿದರು
ಈ ಭೂಮಿ ಈಗಲೇ ಸೀಳಿದರು
ಮತ್ತೆ ಆ ಮಳೆ ಪ್ರವಾಹ ಬಂದರು.,
ಮರೆಯಲಾರೆನೇ ಗೆಳತಿ ನಿನ್ನಗಲನೆ...

- yogi

29 Aug 2019, 12:55 pm
Download App from Playstore: