ಪ್ರೀತಿಯ ಆಟ, ಜೀವನದ ಪಾಠ..
ಪ್ರೀತಿ ಎಂಬ ಸಾಗರದ ಸುಳಿಯಲ್ಲಿ
ಸಿಲುಕಿ ಮುಳುಗುತ್ತಿರುವ ಗೆಳೆಯನೇ
ಪ್ರೀತಿ ಎಂಬ ಆಟಕ್ಕೆ ಮರುಳಾಗಬೇಡ
ಮತ್ತೆ ಹಿಂಬಾಲಿಸು ನಿನ್ನ ಬಚ್ಚಿಟ್ಟ ಕನಸುಳನ್ನು
ಗರಿ ಬಿಚ್ಚಿ ಹಾರೋವಂತೆ ಗುರಿ ಮುಟ್ಟುವ ತನಕ
ಹಳೆಯ ನೆನಪುಗಳು ಕುಕ್ಕತಿರಲು ಹೃದಯದಲ್ಲಿ
ಭಾವನೆಗಳಿಗೆ ಕುಗ್ಗಿಸುವಿಕೆ ಮಾಡುತ್ತವೆ ಈ ಪ್ರೀತಿ
ಒಂಬಟ್ಟಿ ನೀನಲ್ಲ ಕೇಳು ಹೃದಯವೇ
ನಿನ್ನಂತೆ ಸಹಸ್ರಾರು ಹೃದಯಗಳಿವೆ
ಈ ಪ್ರೀತಿ ಎಂಬ ಆಟದಲ್ಲಿ...
ಬದುಕು ಪ್ರೀತಿಸುವ ಕಲೆ ಕರಗತವ ಮಾಡಿಕೋ...
ಮೈ ಕೊಡವಿ ಎದ್ದೇಳು ನೆನಪುಗಳ ಗುಹೆಇಂದ
ಕುಂಟುಂಬದ ಪ್ರೀತಿ ಹುಟ್ಟಿದಾಗಿಂದ ಜೊತೆ ಇರುವಾಗ ಇನ್ನೇಕೆ ಈ ಮಧ್ಯಂತರದ ಪ್ರೀತಿಗೆ ಇಷ್ಟೊಂದು ತವಕ
ಅಳಿದುಳಿದ ಬದುಕಿಗೆ ಬಣ್ಣ ತುಂಬವ
ಕನಸ್ಸನ್ನು ಕಟ್ಟು ಗೆಳೆಯನೇ....
ಗೆಳೆಯ.....A
- yogi
30 Aug 2019, 08:26 am
Download App from Playstore: