ನನ್ನವನು (ನನ್ನ ಕಲ್ಪನೆ )
ಅವನನ್ನು ನೋಡುವ ಆತುರ
ಯಾವಾಗ ಕಾಣುವೆ ಎನ್ನುವ ಕಾತುರ
ಮನಸಲಿ ಬಿಡಿಸಲು ಹೋದೆ ನನ್ನವನ ಚಿತ್ತಾರ
ವರ್ಣಿಸಲಾಗುತ್ತಿಲ್ಲ ನನ್ನವನ ಆಕಾರ
ಯಾಕೆಂದರೆ ನನ್ನವನು ಅಷ್ಟು ಸುಂದರ.
-
- Veena
31 Aug 2019, 10:28 pm
Download
App from Playstore: