ಕವಿಯಾಗ ಬಯಸಿದವಳು
ಬರೆಯುತ್ತಿದ್ದೆ ಯಾವಾಗಲು ನಾ ಕವಿತೆಯನ್ನ
ಆದರೂ ಗುರಿತಿಸಲಿಲ್ಲ ಯಾರು ನನ್ನ ಪ್ರತಿಭೆಯನ್ನ
ಅದರು ನಿಲ್ಲಿಸಲಿಲ್ಲ ನಾ ಬರೆಯುವುದನ್ನ
ಮುಂದಾದರು ಗುರಿತಿಸಬಹುದೇನೋ ಎಂದುಕೊಂಡಿದ್ದೇನೆ ನನ್ನ ಪ್ರತಿಭೆಯನ್ನ.
ಗುರಿತಿಸಿ ಕೊಡಿ ನನಗೆ ಪ್ರೋತ್ಸಾಹವನ್ನ. ನಿಮಗೆ ಕವಿಯಾಗ ಬಯಸುವ ನನ್ನ ನಮನ.
:-ವೀಣಾ ಲಿಂಗಣ್ಣ (ರಾಯಚೂರು )
- Veena
01 Sep 2019, 09:46 am
Download App from Playstore: