ನನ್ನಪ್ಪ (ಅಪ್ಪ )
ಸೂಟು ಬೂಟು ತೊಟ್ಟು ಆಫೀಸಿಗೆ ಹೋಗಲಾರನು ನನ್ನಪ್ಪ,
ಎಲ್ಲರಂತೆ ಮಕ್ಕಳ ಮುದ್ದು
ಮಾಡಲಾರಿಯನು ನನ್ನಪ್ಪ,
ದೇವರ ಕರೆಗೆ ಊss ಗೊಟ್ಟು ನಮ್ಮನ್ನೆಲ್ಲ
ಆಗಲಿದ ಸತ್ಯವಂತ ನನ್ನಪ್ಪ.....
:-ವೀಣಾ ಲಿಂಗಣ್ಣ
- Veena
02 Sep 2019, 10:18 pm
Download
App from Playstore: