ಗುರುಗಳು

ಮಕ್ಕಳೆಂಬ ಶಿಲೆಗಳ ಕತ್ತಲೆ ಕಡೆದು ಪ್ರಜ್ವಲಿಸಿ ಪ್ರಕಾಶಿಸುವ ಜ್ಞಾನದ ಮೂರ್ತಿಯನ್ನಾಗಿ ಮಾಡುವಾತ ಗುರೂ. ಮಕ್ಕಳ ಮುಗ್ಧ ಮನಸ್ಸಿನಲ್ಲಿ ಪ್ರೀತಿಯಿಂದ ಅಕ್ಷರದ ಸುಧೆಯ ಉಣಿಸಿ ಎಡವಿದರೆ ತಡೆದು ಸಹನೆ ತಾಳ್ಮೆ ಕರುಣೆ ಎಂತಹ ಮಾನವೀಯ ಮೌಲ್ಯಗಳ ಮಕ್ಕಳ ಹೃದಯದೊಳಗೆ ಬೆಳೆಸಿ ಸ್ನೇಹ ಸೌಹಾರ್ದದ ಜೀವನವ ತಿಳಿಸಿ ದೇಶ ಕಾಯುವ ಶಿಸ್ತಿನ ಸಿಪಾಯಿಯಂತೆ ಹೆತ್ತವರ ಉಸಿರಾಗಿ ಊರಿಗೆ ಹೆಸರಾಗಿ ಭಾರತಾಂಬೆಯ ಸುಸಂಸ್ಕೃತ ಸತ್ಪ್ರಜೆಯಾಗಿ ಬದುಕಲು ನಮ್ಮ ಭವಿಷ್ಯ ರೂಪಿಸಿ ದಾತ ಗುರೂ. ಮಕ್ಕಳ ಉಜ್ವಲ ಭವಿಷ್ಯ ರೂಪಿಸುವ ಗುರುಗಳಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳು.

- nagamani Kanaka

04 Sep 2019, 09:18 pm
Download App from Playstore: