ಗುರು ಇದು ನಿಮಗೆ ಶರಣುಶರಣಾರ್ಥಿ

ಪುಸ್ತಕದ ಪುಟದಲ್ಲಿನ ಪ್ರತಿ ಸಾಲುಗಳನ್ನು ತಿಳಿಸಿದ...
ಮನದೊಳಗೆ ಜ್ಞಾನದ ಅರಿವನ್ನು ಬೆಳೆಸಿದ...
ಬದುಕಲ್ಲಿ ದಿಟ್ಟವಾಗಿ ನಡೆಯುವಂತೆ ಹರಸಿದ...
ಜೀವನದುದ್ದಕ್ಕೂ ನಡೆ-ನುಡಿಯನ್ನು ಕಲಿಸಿದ...
ನುಡಿಯೊಂದಿಗೆ ಉತ್ತಮ ವಿಚಾರವನ್ನು ತಿಳಿಸಿದ...
ಬೋಧನೆಯ ಮೂಲಕ ಸಾಧನೆಯ ಹಾದಿಯಲ್ಲಿ ನಡೆಸಿದ...
ನನ್ನ ಎಲ್ಲ ಗುರುಗಳಿಗೆ ಸಾವಿರ ಸಾವಿರ ಶರಣು ಶರಣಾರ್ಥಿ

- amar kalashetti

05 Sep 2019, 08:19 am
Download App from Playstore: