ಶಿಕ್ಷಕ
ನಾ ಕಂಡ ಎರಡನೆ ದೇವರೇ
ಆ ನನ್ನ ಗುರು
ಆ ತಾಯಿ ಜನ್ಮ ನೀಡಿದರೆ
ಗುರು ನೀಡಿದರು ಜೀವನ
ಬದುಕಿನಲ್ಲಿ ನಾ ಕಲಿತ ಪಾಠ
ಆ ಗುರು ನೀಡಿದ ಶಿಕ್ಷಣ
ಎನ್ನುವ ಅಮೂಲ್ಯ ಪಾಠ
ಶಿಕ್ಷಕರು ಜ್ಞಾನದೇಗುಲ ಇದ್ದಂತೆ
ಆ ನಿನ್ನಲ್ಲಿರುವ ಜ್ಞಾನವನ್ನು
ಚಿಣ್ಣರು ಎಂಬ ಶಿಲೆಗೆ ನೀ ಆಸರೆಯಾಗಿ
ಅವರನ್ನು ಹೂವಿನಂತೆ ಅರಳಿಸಿದ
ವಿಶ್ವದ ಮಹಾನ್ ಗುರು ನೀನು
ನಿನಗಿದೋ ನನ್ನ ನಮನ
ಅನಿತಾ ಹರೀಶ್ ಭಂಡಾರಿ ಕುತ್ಪಾಡಿ ✍️✍️
- An
05 Sep 2019, 10:25 am
Download App from Playstore: