ಮರೆಯದಿರೋಣ
ರಾಮ ರಾಮ ರಾಮ
ಅಲ್ಲಾಹು ಅಲ್ಲಾಹು ಅಲ್ಲಾಹು
ಏಸು ಏಸು ಏಸು
ಏನಾದರೂ ಹೆಸರಿಸು ಶಕ್ತಿ ಸಂಕೇತವು..
ಬದುಕಿನೊಂದಿಗೆ ಬೆಸದ ಬಾವಗಳು
ಹಿಂದೂಸ್ತಾನವು ಐಖ್ಮತೆಯ ತಾಣವು..
ಹಸಿದಾಗ ಬೇಕು ಅನ್ನ..
ಬೇರೇನೂ ಬಯಸದು, ಈ ಶರೀರರದೊಳಗಿನ ಪ್ರಾಣ..
ಶರೀಫನೂ ನಮ್ಮೊಳಗಿದ್ದಾನ.
ಶರಣನೂ ನಮ್ಮೊಳಗಿದ್ದಾನ..
ಶಿಲುಬೆಗೇರಿದ ದೇವ ದೂತ ನಮ್ಮೊಳಗಿದ್ದಾನ..
ನಾವೆಲ್ಲರೂ.. ಒಂದೇ ಎನ್ನೋಣ..
ಅವರೊಲ್ಲೊಂದಾಗೋಣ
ಅವರಂತೆಯೇ ಬದುಕೋಣ...
ಸಲುಹಿತಿರುವ ಬಾರತಾಂಬೆಗೆ ಒಳ್ಳೆಯ ಮಕ್ಕಳಾಗೋದ ಮರೆಯದಿರೋಣ.. ಮರೆಯದಿರೋಣ..
ಪವನ ಕುಮಾರ ಕೆ ವಿ
ಬಳ್ಳಾರಿ 9900515957
- PavanKumarKV
11 Nov 2019, 07:13 am
Download App from Playstore: