ನನ್ನ ಗೆಳೆಯ.....

ಓ ನನ್ನ ಗೆಳೆಯ
ನೀನೇ ನನ್ನ ಇನಿಯಾ
ಆಗು ಬಾ ನನ್ನ ತಾಯಿಗೆ ಅಳಿಯ
ಆದರೆ ಸುರಿಸುವೆ ಮುಂಗಾರು ಮಳೆಯ
ಇಲ್ಲದಿದ್ದಾರೆ ಹರಿಸುವೇ ಕಣ್ಣೀರ ಹೊಳೆಯ.
:-ವೀಣಾ ಲಿಂಗಣ್ಣ
( ರಾಯಚೂರು )

- Veena

17 Nov 2019, 02:53 pm
Download App from Playstore: