ಹೆಣ್ಣು ಮನದ ಕಣ್ಣು
ಹೆಣ್ಣನ್ನು ಹೊನ್ನಾಗಿ ಕಾಣಿರಯ್ಯ
ಹೆಣ್ಣನ್ನು ಹೊನ್ನಾಗಿ ಕಾಣಿರಯ್ಯ
ಹೆಣ್ಣಿಲ್ಲದಿದ್ದರೆ ಬಾಳು ಬರಡು ಕಣಯ್ಯ
ಒಂದು ಗಂಡಿನ ಏಳಿಗೆಯ ಹಿಂದೆ
ಒಂದು ಹೆಣ್ಣಿರುವಳೆಂಬುದು ನಿಜವಯ್ಯ
ಸತ್ಯ-ನೀತಿಯ ಬಿಡದೆ ಬಾಳಿರಯ್ಯ
ಅನ್ನ-ನೀರಿಗಾಗಿ ದಿನಾ ದುಡಿಯಿರಯ್ಯ
ನಾನು-ನನ್ನದು ಎಂಬುದ ಮರೆಯಿರಯ್ಯ
ನಾವು-ನಮ್ಮದು ಎಂದು ಬಾಳಿರಯ್ಯ
- null
23 Nov 2019, 06:37 am
Download App from Playstore: