ನನ್ನ ಬಯಕೆ. (ನನ್ನ ಆಸೆ )
ಬಡತನದ ಬವಣೆಯಲ್ಲಿ ಬೆಂದು
ಹಾಕಿದೆ ನನ್ನ ಎಲ್ಲಾ ಆಸೆಗಳನ್ನು
ಮನಸಲ್ಲೇ ಕೊಂದು,
ಸಿಗಲಿ ನನ್ನ ಪ್ರತಿಭೆ ಗುರಿತಿಸುವಂತಹ ಒಂದು ಉತ್ತಮ ವೇದಿಕೆ,
ದೇವರಲ್ಲಿ ನನ್ನದೊಂದೇ ಒಂದು ಕೋರಿಕೆ,
ಕವಿಯಾಗ ಬೇಕೆಂಬುದೆ ನನ್ನ ಬಯಕೆ.
:-ವೀಣಾ ಲಿಂಗಣ್ಣ
( ರಾಯಚೂರು )
- Veena
23 Nov 2019, 07:42 am
Download App from Playstore: