ಜೀವನದ ಅರ್ಥ.

ನಗುವಾಗ ಎಲ್ಲರೂ
ಜೊತೆಯಲ್ಲಿರುವರು
ಆಗ ಜೀವನ
ಆನಂದವಾಗಿರುವುದು

ಅಳುವಾಗ ಕೆಲವರು
ಜೊತೆಯಲ್ಲಿರುವರು
ಆಗ ಜೀವನ
ಕಷ್ಟವೆನಿಸುವುದು

ಕಷ್ಟದಲ್ಲಿರುವಾಗ ಯಾರು
ಜೊತೆಯಲ್ಲಿರುವುದಿಲ್ಲ
ಆಗ ಜೀವನ
ಅರ್ಥವಾಗುವುದು..

- ಅಕ್ಷತ

03 Dec 2019, 09:59 am
Download App from Playstore: