ಕಂಡದೆಲ್ಲ ಕನಸು

ನಡುಬೆಟ್ಟಗಳ ಹಾದಿಯಲಿ ಚಲಿಸುತಿಹ ನಮ್ಮೆಲ್ಲರ ಹೊತ್ತೊಯುತಲಿದೆ ಟಿ ಟಿ ಗಾಡಿ ನಾವೆಲ್ಲರೂ ತಾಳ ತಂಬೂರಿಯೊಂದಿಗೆ ಹಾಡಿ ಪ್ರತಿದ್ವನಿ ಅಪ್ಪಳಿಸುತಲಿದೆ ನಮ್ಮೆಲ್ಲರ ಸುತ್ತ ಸಾಗುತಲಿದೆ ಅಡ್ಡದಿಡ್ಡಿಯಾಗಿ ಕತ್ತಲನವರಿಸಿ
ಬರೀ ಹಸಿರು ಮರಗಿಡಗಳಿಗೆ ಪ್ರಾಣಿ ಪಕ್ಷಿ ಬಂಡೆಗಲ್ಲಿನ ನಡುವೆ ನೀರಿನ ಅರ್ಭಟ ಅಂದಚಂದವೆಂಬಂತೆ ಕಣ್ಣಿಗೆ ಕಪ್ಪು ಏಂಬಂತೆ ತುಟ್ಟ ತುದಿಗೆ ಬರುತಲಿರುವೆವು ನಿನ್ನ ಅತ್ತಿರಕೆ ಬಾನಂಗಳಕೆ ಹಾರುವ ಬಯಕೆ ಕನಸೆ ನನಸೆ ಕಂಡದೆಲ್ಲ ಕನಸು madhusudhanagowda@gmail.com

- madhusudhanagowda@gmail.com

04 Dec 2019, 12:02 am
Download App from Playstore: