ಮನಸ್ಸೇ ಮೌನವಾಗಿದೆ...

ಏನೋ ಯೋಚನೆ,
ಏನೋ ಚಿಂತೆ, ಏನೋ ವ್ಯತೆ,
ಏನೆನೋ ಬೇಡಿಕೊಳ್ಳಲಾಗದಂತಿದೆ
ಮನಸ್ಸೇ ಮೌನವಾಗಿದೆ...

ಕಡಿದ ಮರದಂತೆ
ಮುಡಿದ ಮಲ್ಲಿಗೆಯಂತೆ
ಸಿಹಿಯು ತಿನ್ನದರೆ ಕಹಿಯಂತೆ
ಏಕಾಂತವ ಬಯಸಿದೆ ಮನ
ಮನಸ್ಸೇ ಮೌನವಾಗಿದೆ...

ಅತೃಪ್ತತೆ ಅಧಿಕವಾಗಿ
ಸಂತೋಷ ಮರೆಯಾಗಿ
ಏಕಾಂತ ಜೊತೆಯಾಗಿ
ಮೌನವೆ ಮರವಾಗಿ
ಮನಸ್ಸೇ ಮೌನವಾಗಿದೆ.....

- Ajay

08 Dec 2019, 08:15 am
Download App from Playstore: