ತಾಯಿಯ ಪ್ರೀತಿ ಮುಂದೆ ಬೇರೆನಿಲ್ಲ
ಕರುಣಾಮಯಿ ತಾಯಿ
ಎಷ್ಟೇ ನೋವಿದರು ಮನಸ್ಸಿನಲ್ಲಿ ಇಟ್ಟುಕೊಂಡು ತನ್ನ ಸುತ್ತ ಮುತ್ತ ಇರುವವರಿಗೆ ಖುಷಿ ನೀಡುವವಳು..
ತನ್ನ ಪತಿ ಎಷ್ಟೇ ಕಷ್ಟ ಕೊಟ್ಟರು ಸಹಿಸಿಕೊಳ್ಳುವವಳ್ಳು..
ಎಷ್ಟೇ ಕಷ್ಟ ನೋವು ಇದ್ದರೂ ಖುಷಿಯಿಂದ ಜೀವನ ಸಾಗಿಸುವವಳು..
ಅವಳು ಉಪವಾಸ ಇದ್ದರೂ ತನ್ನ ಮಕ್ಕಳು ಉಪವಾಸ ಗೇಡಬಾರದೆಂದು ಬಯಸುವವಳು..
ಎಷ್ಟೆ ನೋವಿದ್ದರೂ ತಂದೆ ತಾಯಿಯ ಗೌರವ ಕಾಪಾಡವವಳು..
ತನ್ನ ಕನಸುಗಳಿಗೆ ಬೇಲಿ ಹಾಕಿದವಳು..
ತನ್ನ ಪತಿ ಎಷ್ಟೇ ಕಷ್ಟ ಕೊಟ್ಟರು ಅವನನ್ನು ದೇವರು ಎಂದು ಪೂಜಿಸುವವಳು..
ಮಕ್ಕಳ ಕನಸು ನನಸಾಗಲ್ಲಿ ಎಂದು ಓದಿಸುವವಳು..
ಮಕ್ಕಳ ನಗುವಲೆ ತನ್ನ ನೋವನ್ನು ಮರೆತವಳು..
ದೇವರನೆ ಮೀರಿಸಿದ್ದವಳು..
ಅವಳಿಗೆ ಎಷ್ಟೇ ಕಷ್ಟವಿದ್ದರೂ ತಂದೆ ತಾಯಿಯನ್ನು ನೋಡಿಕೊಳ್ಳುತಿರುವವಳು.
ಎಲ್ಲ ಜವಾಬ್ದಾರಿಯನ್ನು ನಿಭಾಯಿಸುವವಳು..
ನಿನ್ನ ಪ್ರೀತಿ ತೀರಿಸಲು ಒಂದು ಜನ್ಮ ಸಾಲದು ಅಮ್ಮ..
ಐ ಲವ್ ಯೂ ಮಾ..
- naveen kumar
08 Dec 2019, 03:53 pm
Download App from Playstore: