ನೀ ಯಾರು....

ತಂಗಾಳಿ ತಂಪಿನಲ್ಲಿ
ಹೂ ಮನಸ ಮನದಲ್ಲಿ
ನಿನಗಾಗಿ ಕಾಯುತ್ತಿರುವ
ನೀ ಯಾರೇ....

ಯಾರು ಬರೆಯದ ಕವಿತೆ ನೀನು
ನಿನಗಾಗಿ ಕಾಯುತ್ತಿರುವೇ ನಾನು
ಒಮ್ಮೆ ನೋಡು ನನ್ನ ನೀನು...


ನೀ ನೋಡು
ನೋಡದಿರು..

ನಿನಗಾಗಿ ಕಾಯುವೇ
ನಾ....



ಪ್ರತಿ ಜನ್ಮವು

ಇಂತಿ. ನಾ... ಯಾರು....???

- Chethan N

08 Dec 2019, 05:09 pm
Download App from Playstore: