ಮನಸ್ಸೇ

ನನ್ನೇನೇ ನೋಡದ
ನಾನು ಕಾಣದೆದಿರುವ
ನಿನ್ನ ಪ್ರೀತಿಗೆ ಕೈಚಾಚಿ
ನಿನ್ನ ಬಳಿ ನಾ ನಿಂತಿರುವೆ...

ಕಾಣಬೇಡ ಮುದ್ದು ಮನಸ್ಸೇ
ನೀ ಹಗಲುಗನಸ
ಅದು ಕೆಡಿಸಿಬಿಡುವುದು
ನಿನ್ನ ಕಟ್ಟಿಕೊಡಂಹ ಎಲ್ಲಾ ಕನಸ.....

ಹೇ ಮನಸೇ ನೀ ಯಾಕೆ
ನೋವವನು ಕೊಡುವೆ
ನಿನ್ನ ಆ ನೋವು
ನನ್ನ ಎಲ್ಲಾ ಕನಸನ್ನು ಚುರು ಮಾಡಿತ್ತೆ....

- Ajay

09 Dec 2019, 09:57 pm
Download App from Playstore: