ಹುಚ್ಚು ಪ್ರೀತಿ

ಕಾಡುತಿದೆ ನಿನ್ನ ನೆನಪುಗಳು
ಅಪ್ಪಳಿಸುವ ಅಲೆಗಳಂತೆ
ಧುಮಕುವುದೋ ಓಡುವುದೋ
ತಿಳಿಯದೇ ಅಳುತಿರುವೆ
ಕಾಪಾಡಿಕೋ ನೀ ನನ್ನ
ಬದುಕಿಸುವ ಒಲವಿದ್ದರೆ
- ಬಿ. ಎಂ. ವಿ

- venkatesh murthy

12 Dec 2019, 02:29 am
Download App from Playstore: