ಅಮಾಯಕ.... ಪ್ರೇಮಿ.....

ಮನದ ಮಾತು ಕೇಳು
ಮನದ ಮಾತು ಹೇಳು

ಮನದೊಳಗಿನ ಕೊರಗು
ಮನದೊಳಗೆ ಕೊರಗು

ಮಾತು ಮೂರು
ಯಾತನೆ ನೂರು

ಚುಚ್ಚಿದ ಮಾತು
ಹೆಚ್ಚಿನ ಮೌನ

ಸೋತ ಹೃದಯವಿದು
ಮತ್ತೆ ಸಾಯಿಸದಿರು...

- Chethan N

12 Dec 2019, 07:51 pm
Download App from Playstore: