ಹುಚ್ಚು ಪ್ರೀತಿ

ಸುಡುತಿರುವುದು ಏಕಾಂತದ ಬಿಸಿಲು
ಕಣ್ಣೀರು ಬೇವರಾಗಿ ಹರಿಯುತಿರೆ,
ಆ ಬೇಗೆಯಲಿ ಎದೆಯೆಲ್ಲ ಬಾಡಿರಲು,
ತುಸು ಪ್ರೇಮದ ನೆರಳನು ತೋರೆ
-ಬಿ.ಎಂ. ವಿ

- venkatesh murthy

14 Dec 2019, 12:09 am
Download App from Playstore: