ಹೇ ಗೆಳತಿ ನಿನಗಾಗಿ ಕಾಯುವೆ...

ನನ್ನನ್ನೇ ನೋಡದ ನಾನು
ಕಾಣದ ನಿನ್ನ ಪ್ರೀತಿಗೆ ಕೈ ಚಾಚಿದೆ
ನನ್ನನ್ನೇ ನೋಡುವ ನಿನ್ನ
ಆ ಕಣ್ಣು ನೋಡಲಾಗಷ್ಟು ಪ್ರೀತಿಯನ್ನು ಬಚ್ಚಿವಿತ್ತಿರುವೆ....

ಮರದ ಪಕ್ಷಿಗಳು ಸರಸದ
ನಿಸರ್ಗದ ಜೊತೆ ಸಾಗುತ್ತಿದೆ
ನನ್ನ ಮನಸ್ಸು ನೀ ಬರುವ
ಆ ದಾರಿಯನ್ನೇ ನೋಡುತ್ತಿದೆ....

ಮಕ್ಕಳಂತೆ ಹಾಠ ಮಾಡು
ಪ್ರೀತಿಯಿಂದ ಮುದ್ದುಸುತ್ತಿನಿ
ಆ ಚಂದ್ರನನ್ನು ತೋರಿಸಿ
ಅಮ್ಮನಂತೆ ಊಟ ಮಾಡುಸುತ್ತಿನಿ..

ಹೇ ಗೆಳೆತಿಯೇ ನೀ ಎಲ್ಲಿವಿರುವೆ
ನಿನಗಾಗಿ ಇಲ್ಲೊಂದು
ಜೀವ ಕಾಯುತ್ತಿದೆವೆಂದು ನೀ ಮರಿಯಬೇಡ
ನಿನಗಾಗಿ ಕಾಯುವೆ ಕಾಯುವೆ....

- Ajay

16 Dec 2019, 07:02 am
Download App from Playstore: