ನನ್ನವಳು

ಅವಳ ಕಣ್ಣಿನ
ಕಾಮನಬಿಲ್ಲಿನಿಂದ ಬಂದ ಬಾಣ
ನನ್ನ ಹೃದಯಕ್ಕೆ ತಾಕಿದಾಗ ,.
ನಾ ನನ್ನ ಅಂತರಾತ್ಮವನ್ನು ಕೇಳಿದೆ
"ಯಾರು ಆ ಚೆಲುವೆ ?.."
ನನ್ನ ಅಂತರಾತ್ಮ ಹೇಳಿತು
"ಅವಳೆ ನಿನ್ನವಳು"

ನನ್ನವಳ ಸೌಂದರ್ಯಕ್ಕೆ ಮರುಳಾಗಿ
ನನ್ನನೇ ಮರೆತೆ ನಾ...
ಅವಳ ಗುಂಗಲ್ಲೇ ಕಳೆದುಹೋದೆ ನಾ...

- Li.Rakri.ShGowda

17 Dec 2019, 02:23 pm
Download App from Playstore: