ಅಲೆಮಾರಿ

ಅಲೆಮಾರಿಯಾಗುವಾಸೆ
ಬರಿದೆ ನೋವ ಬದುಕ ಮರೆತು
ಜಗದ ಜನರ ನಡುವೆ ಬೆರೆತು
ಚಲಿಸುವಾಸೆ ತೀರಾ ಮರೆತು
Rakshitha holla

- Rakshitha ks

19 Dec 2019, 10:27 pm
Download App from Playstore: