ಏಕಾಂಗಿ

ನಾನೊಬ್ಬ ಏಕಾಂಗಿ...
ನನ್ನ ಪ್ರೀತಿಯ ಅರ್ಥ ಮಾಡಿಕೊಳ್ಳಲಿಲ್ಲ ನನ್ನವಳು ಸರಿಯಾಗಿ...
ನಾ ಪಟ್ಟು ಶ್ರಮ ದೇವರಿಗೆ ಗೊತ್ತು ಆ ಪ್ರೀತಿಗಾಗಿ... ಸಾಗುತಿದೆ ದಾರಿ ಒಂದೊಂದೇ ಹೆಜ್ಜೆ ಇಟ್ಟು ಮುಂದೆ ಸಾಗಿ...
ಗೊತ್ತಿಲ್ಲ ಕೊನೆ ಮುಟ್ಟುವುದು ಎಲ್ಲಿಗೆ ಹೋಗಿ...
ಆದರೂ ಮನ ಕಾಯುತಿದೆ ಅವಳು ಬರುವ ದಾರಿಗಾಗಿ.... ಇಂತಿ ಮಲ್ಲ...

- Mallesh

17 Jan 2020, 11:06 pm
Download App from Playstore: