ರೈತ
ಉಳುವ ಯೋಗಿಯ ನೋಡು ಎಂದವನೊಬ್ಬ ,
ಉಳುವ ಯೋಗಿ ಭೂಮಿಯಲ್ಲಿ ಅಂದ ಇನ್ನೊಬ್ಬ .
ಆಳಾಗಿ ದುಡಿಯುವ ಯೋಗಿ ಹೊಲದಲ್ಲಿ ,
ಅವನನ್ನು ಆಳುವ ಭೋಗಿ ಕುರ್ಚಿಯಲಿ ಅಬ್ಬಾಬ್ಬ .....
ಕಿತ್ತು ತಿನ್ನುವ ಭೋಗಿ ಸುಖ- ಸಾಗರದಲ್ಲಿ ,
ಒತ್ತು, ಬಿತ್ತು , ಬೆಳೆತೆತ್ತ ಯೋಗಿ ಉರಿಗೇರಿದ ಆ ಮರದಲ್ಲಿ....
ಅದನ್ನು ಕಂಡು ನೊಂದು ನೋಡದವನೊಬ್ಬ .......
✍️ವೇಣು ಸಿ ಎ✍️
- VenuCA
18 Jan 2020, 11:11 am
Download App from Playstore: