ನಾ ಬರೆದ ಕವಿತೆ
ನಾ ಬರೆದ ಕವಿತೆಯೊಂದು ನೆನಪಾಯಿತು ಇಂದು
ನಿನಗಾಗಿ ಹೇಳುತಿರುವೇ ಕೇಳು ಬಾ ಇಂದು|
ನೆನಪಿನ ನೆನಪಲ್ಲಿ ನೆನಪಾದ ನೆನಪನು
ಹೇಳುತ್ತಿರುವೆ ಕೇಳಿ೦ದು ಹೇ ನನ್ನ ಹೃದಯವೇ|
ನನ್ನ ಕನಸಲೀ ಕನಸಾಗಿ ಬಂದೆ
ನನಸಾಗದೆ ಹೋದೆಯ ಇಂದು ನೀನು|
ಅಂದು ನೀನು ಕೊಟ್ಟ ಪ್ರೀತಿ
ಇಂದು ನನಗೆ ಬೇಕು
ಒಮ್ಮೆ ನೀ ಬಂದುಬಿಡು ನನ್ನ ಬಳಿಗೆ ಇಂದು||
ಆಕ್ಷಣಕೆ ನಾ ಬದುಕಿರುವೆನು ಕಾತುರದಿ ಇಂದು
ಹೇ ನನ್ನ ಹೃದಯವೇ|
ನಿನ್ನ ಹೃದಯ ಮಿಡಿತವನ್ನು ಕೇಳುವ ಚಪಲ ಮೂಡಿ|
ಮಧ್ಯರಾತ್ರಿಯಲ್ಲಿ ಎದ್ದು ನಿನ್ನ ಚಿತ್ರ ನೋಡಿ|
ನನ್ನ ಕಣ್ಣೀರಿನಿಂದ ನಿನ್ನ ಮನವು ಕರಗಿ|
ನನ್ನ ಪ್ರೀತಿ ಎಂದಿಗೂ ನಿನಗೆ
ಬೇಗ ಬಾ ಬೆಡಗಿ
ಅತೀ ಬೇಗ ಬಾ ಬೆಡಗಿ
- Chandan V
18 Jan 2020, 11:24 am
Download App from Playstore: