ಆಶಾವಾದಿ

ಸುಳ್ಳಿನ ಮೇಲೆ ಸುಳ್ಳು ಪೋಣಿಸುವುದು
ಸುಲಭ ನಿನಗೆ..
ಆಾ ದೇವ ನಿನ್ನ ಮುಖವಾಡ ಕಳಚುವ ಎಂಬ,
ನಂಬಿಕೆ ನನಗೆ..

- deepu

26 Jan 2020, 01:00 am
Download App from Playstore: