ಮನವ ಮಂಡ ಗುದ್ದಲಿ ಮಾಡಿಕೊಂಡು
ತನುವ ತಿಪ್ಪಿಯ ಗುಂಡಿ ಮಾಡಿಕೊಂಡು
ಮನವ ಮಂಡ ಗುದ್ದಲಿ ಮಾಡಿಕೊಂಡು
ಅಗೆದು ಬಗೆದು ಹಡ್ಡಿ ಹುಡುಕಿದರೆ
ದುಷ್ಟ ದುರಹಂಕಾರದ ಹುಳ-ಹುಪ್ಪಟೆಗಳು ಎದ್ದುಬಂದವು
ಇಂತಹ ಹುಳುಗಳನ್ನು ಕ್ಷಮಿಸಿ ಮುಕ್ತಿ ಕೊಡಿಸು ಗುರು ಬಸವ ಪ್ರಿಯ ರೇವಣಸಿದ್ದೇಶ್ವರ.
ರಚಣೆ: ಸಿದ್ದುಗೌಡ
ಕೃಪೆ: ಎಲ್ಲ ಶರಣರು.
ಮೊಬೈಲ್:7892256063
- Siddugouda
26 Jan 2020, 06:32 pm
Download App from Playstore: