ಆಶೆಎಂಬ ಮಾಲಗಂಭ
ಮೈತುಂಬಾ ಮೋಹ ಮಧ ಮತ್ಸರ ಎಂಬ ಎಣ್ಣೆ ಬಳೆದುಕೊಂಡು,
ಆಶೆ, ಅಹಂಕಾರವೆಂಬ ಮಾಲಗಂಭ ವೇರುತ್ತಿರಲು;
ತುತ್ತತುದಿಗಿರುವ ಗುರು, ಲಿಂಗ, ಜಂಗಮದೆಡೆಗೆ ಕೈಚಾಚಿದರೆ,
ಮರೆಯಲ್ಲಿ ನಿಂತು ಗುರು ಬಸವಪ್ರಿಯ ರೇವಣಸಿದ್ದೇಶ್ವರ ನಸುನಕ್ಕನಯ್ಯ.
ರಚಣೆ: RV Goudar
ಕೃಪೆ: ಎಲ್ಲ ಶರಣರು.
ಮೊಬೈಲ್: 9008060918
- Siddugouda
27 Jan 2020, 11:05 am
Download App from Playstore: