ನಿನೊಬ್ಬನೆ ಇದ್ದೆಯಲ್ಲ ಇಲ್ಲದಂತೆ!!...
ಬಟ್ಟ ಬಯಲೋಳ್ ಬಯಲಾದ ಬಯಲೇಶ್ವರ ಲಿಂಗವೇ!..
ಬಯಲು ಬಯಲಲೇ ಹಿಂಗಿ, ಬ್ರಹ್ಮಾಂಡವನು ಬಯಲೇ ನುಂಗಿ ನಿನ್ನೋಳ್ಳ ಬಯಲೇ ಅಡಗಿ!..
ನಿನೊಬ್ಬನೇ ಇದ್ದೆಯಲ್ಲ!!..ಇಲ್ಲದಂತೆ.
ಎನ್ನ ಅಂತರಂಗವ, ಪಾಪ ಕರ್ಮ ಗಳನು ಬಯಲಲಿ ಬಯಲ ಮಾಡಯ್ಯ.
ಗುರು ಬಸವ ಪ್ರಿಯ ರೇವಣಸಿದ್ದೇಶ್ವರ.
ರಚಣೆ: ಆರ್ ವೀ ಗೌಡರ.
ಕೃಪೆ: ಎಲ್ಲಾ ಶರಣರು.
Mobil 7892256063
- Siddugouda
27 Jan 2020, 04:09 pm
Download App from Playstore: