ನಿರ್ಧಾರ

ಅಳೆಯುವರು ಅಂಕಗಳಿಂದ
ಅಕ್ಷರ ಜ್ಞಾನ
ತಿಳಿಯುವರು ಸಂಪತ್ತಿನಿಂದ
ಶ್ರೀಮಂತಿಕೆಯ ಸ್ಥಾನ
ಬಯಸದವರು ಪಡೆವರು
ಪ್ರಸ್ತುತ ಕೊನೆಯ ಸ್ಥಾನ




ಶಾರದ

- ಶಕುಂತಲಾ

31 Jan 2020, 09:30 am
Download App from Playstore: