ಸೇರಲಾರೆವು..
ನಾನು ನೀನು
ಸೇರಿ ತಾನು
ಅರಳುವುದು
ಸುಮ ನಿತ್ಯವು..!!
ನಾನು ಭಾನು
ನೀನು ಭೂಮಿ
ಸೇರಲಾರೆವು
ಎಂಬುದೇ ಸತ್ಯವು..!!
- ಸಿದ್ದು ಕನ್ನಡಿಗ
- - ಸಿದ್ದು ಕನ್ನಡಿಗ
07 Feb 2020, 10:47 am
Download
App from Playstore: