ಸುಲಿಗೆ...

ಅಂದು ಎನಗೆ
ಒಲಿದಳು..!
ತುಟಿಗೆ ತುಟಿಯ
ಬೆರೆಸಿ ಸವಿಯ
ಮುತ್ತುಗಳನು
ಸುಲಿದಳು..!
ಮೊಲ್ಲೆ ಮುಡಿದು
ಬಳಿಗೆ ಬಂದು
ಲಲ್ಲೆಯನ್ನು
ಹೊಡೆದಳು..!!
ಚಿತ್ತವಿಟ್ಟು
ನೋಡಿದರೆ
ಎತ್ತ ಮಾಯವಾದಳೋ..!!

~ ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

08 Feb 2020, 10:17 am
Download App from Playstore: