ನನ್ನ ಕನಸು

ಕೈ ಗೆ ಎಟುಕದ ಹಣ್ಣಿಗೆ ಚಿಂತಿಸಿ ಫಲವೇನು?
ಎಟುಕುವ ಹಣ್ಣು ಹಸಿವು ನೀಗಿಸಲಾರದೇನು?
ಸಮುದ್ರವೇ ಬಳಿ ಇದ್ದರೇನು?
ಬಾಯಾರಿಕೆ ನೀಗಿಸುವ ಹನಿ ನೀರಿಗೆ ಸಮವೇನು?

:- ವೀಣಾ, ಲಿಂಗಣ್ಣ
(ರಾಯಚೂರು )

- Veena

08 Feb 2020, 04:33 pm
Download App from Playstore: