* ಹಿತ ವಚನಗಳು *
ಭಕ್ತಿಯಲಿ ನಿಷ್ಠೆಯಿಲ್ಲದೆ/ಮಾತಲ್ಲಿ ಗುಣವಿಲ್ಲದೆ
ನಡೆಯಲ್ಲಿ ನುಡಿಯಿಲ್ಲದ ಮನುಜ/
ದಾನವನಿದಂತೆ ನೋಡ ಶ್ರೀ ಷಡಕ್ಷರದೇವ //
ಒಳಗೆ ಕುಟಿಲ,ಹೊರಗೆ ವಿನಯತೋರಿ ನೀ ಕೆಡಬೇಡಯ್ಯ/
ತನು-ಮನ-ಧನವ ನಾಕೊಟ್ಟೆನೆಂದು ನುಡಿಯ ಬೇಡಯ್ಯ/
ಮಾಡುವಾತನಾವಲ್ಲ ನೀಡುವಾತ ನಮ್ಮ ಶ್ರೀ ಷಡಕ್ಷರದೇವ ಕಾಣಯ್ಯ//
*ಕಿದ್ವಾಯಿ ರಾಜಶೇಖರ್.
- Raj Raj
20 Feb 2020, 09:24 pm
Download App from Playstore: