" ಕಲಿಗಾಲ " " ಕಲಿಗಾಲ "

ಬಂದಿದೆ ಬಂದಿದೆ ಕಲಿಗಾಲ
ಬೀಸಿದೆ ತನ್ನಯ ಜಾಲ
ತುಂಬಿದೆ ನಾಡಲಿ ದ್ವೇಷದ ಜ್ವಾಲೆ
ಕೊಲೆ ದರೋಡೆ ದೊಂಬಿಗಳ ಸರಮಾಲೆ //

*ಕಿದ್ವಾಯಿ ರಾಜಶೇಖರ್.

- Raj Raj

20 Feb 2020, 09:40 pm
Download App from Playstore: