ಪ್ರೀತಿ

ಮನಸ್ಸು ಮಾರುತ
ಕನಸ್ಸು ಪರ್ವತ
ಮಾತು ಅಮೃತ
ಭಾವನೆ ಧಿಗಂತ
ಪ್ರೀತಿ ಅನಂತ
ಅದು ಜೀವನದಾದ್ಯಂತ

ರವಿ ಆರಾಧ್ಯ

- TbRaviAradhya

22 Feb 2020, 06:56 pm
Download App from Playstore: