ಶಾಯರಿ

(೧)

ಪ್ರೀತಿಗೆ ಒಟ್ಟ ಮಾತ ಬರಂಗಿಲ್ಲ
ಅದು ಕಣ್ಣಿಂದಲೆ ಮಾತಾಡುತ್ತ
ಖರೇವಂದ್ರ ಅದೂ ಮಾತಾಡಿದರ
ಪ್ರೀತಿ ಬಾಳ ದಿನ ಉಳಿಯಂಗಿಲ್ಲ.

(೨)
ರಾತ್ರಿ ಆಕಿ ನನ್ನ ಕನಸಿನ್ಯಾಗ ಬಂದು
ನಿದ್ದಿ ಬರದಾಂಗ ಹೊಳ್ಯಾಡತೇನಿ
ಆಕಿ ನನ್ನ ನಿದ್ದಿ ಕದಿಯಾಕ ಹತ್ತಿದರ
ಒಂದು ದೂರು ಕೊಡಬೇಕಂತಿನಿ.

ಮರುಳಸಿದ್ದಪ್ಪ ದೊಡ್ಡಮನಿ
ಹುಲಕೋಟಿ

- Marulasiddappa Doddamani

22 Feb 2020, 07:05 pm
Download App from Playstore: