ಪ್ರೇಮ ವಿರಾಮ.....
ಬಚ್ಚಿಟ್ಟರೂ
ಹುಚ್ಚೆದ್ದು ಕುಣಿವ
ಪ್ರೇಮ.....
ಎದೆಗೆ
ಕಿಚ್ಚಿಟ್ಟು ಹೇಳಿತು
ವಿರಾಮ.....
- ಪಿ.ಜಿ.ಜ್ಯೋತಿ
24 Feb 2020, 09:06 pm
Download
App from Playstore: