ಹೆಡ್ಡ Loves ದಡ್ಡಿ
ನಿನ್ನಿಂದ ನಾ
ಒಂಟಿತನವನ್ನ ಕಲಿತೆ,
ನಿನ್ನ ಮೇಲೆಯೇ
ಬರಿತಿದ್ದೆ ಕವಿತೆ...
ನನ್ನ ಕವಿತೆಗಳನ್ನ ಅರ್ಥ
ಮಾಡಿಕೊಳ್ಳದಿರೊವಷ್ಟು ದಡ್ಡಿ ನೀನು,
ನೀನೆಷ್ಟೇ ಬೇಡ ಅಂದ್ರೂ
ನಿನ್ನನ್ನೇ ಪ್ರೀತಿಸುವ ಹೆಡ್ಡ ನಾನು..
- Bheemashi KD
25 Feb 2020, 08:45 pm
Download App from Playstore: