ಮೌನರಾಗ....

ಮರೆಯಲಾಗದವಳ ಬಗ್ಗೆ
ಬರೆಯಬಾರದು ಕವಿತೆ
ಹಳೆಯ ನೆನಪುಗಳ ಜೊತೆ
ನಾ ಮೌನಿಯಾಗಿ ಕುಳಿತೆ
ಅಂದು-ಇಂದುಗಳ ನಡುವೆ
ಕಳೆದ ದಿನಗಳು ಅದೆಷ್ಟೋ
ಅರ್ಥವಾಗದ ಈ ಬದುಕಿನಲ್ಲಿ
ಉಳಿದಿರುವುದು
ಕಹಿನೆನಪುಗಳು ಒಂದಿಷ್ಟು....

- krishna Billadi melbailu

29 Feb 2020, 05:07 pm
Download App from Playstore: