ಜೈ ಭುವನೇಶ್ವರಿ

ಸಿರಿಗನ್ನಡ ನಾಡಿನ ಕರಿ ಕನ್ನಡಿಗನಾಗಿ ಮರು ಜನ್ಮವ ಕರುಣಿಸು ಕರುನಾಡ ಮಾತೆ .... ..... ಮಲೆನಾಡ ಮಧು ಮಗಳೇ ಹಣೆಗೆ ಶ್ರೀ ಗಂಧದ ತಿಲಕ ತೊರೆದುಧಾಧರೆ ನಿನ್ನೊಡಲ ಅಧೆ ನಮಗೆ ನರಕ .... ..... ತಿರುಕನಾಗಿ ಜನ್ಮ ಕೊಡು ಕರುಣೆ ತೋರುವ ತಾಯೇ ಸಿರಿನುಡಿಯ ಕಲಿತರೆ ಅದೇ ನನ್ನ ಬಾಗ್ಯ .... ... ತೇರನೆಳೆಯುವೆ ನಿನ್ನ ಬಾರೆ ಭುವನೇಶ್ವರಿ , ಮರೆತ್ಹೇನಾಧರೆ ನಿನ್ನ ನಾ ತೊರೆಯುವೆನು ನನ್ನ ..,

- Iranna Shirol

01 Mar 2020, 09:47 am
Download App from Playstore: