ಉಚ್ಛ್ವಾಸಕ್ಕೆ ಸಪ್ತಸ್ವರ ನೀ
ಇಂದು ನಾನೇ ಶರಣಾಗಿರುವೇನೆ ನಿನೆದುರು
ಏ,, ಹೋಗೋ ಇನ್ನೂ ಕಾಡೋ ಆಸೆಯೇ
ನಿನ್ನ ಕಣ್ಣ ಬಲೆಯೊಳಗೆ ಬಚ್ಚಿಟಿಬಿಟ್ಟೆ
ಈ ಉಚ್ಛ್ವಾಸ ಸದಾ ನಿನ್ನ ಉಸಿರ ಬಯಸುತ್ತಿದೆ
- ಹಂಸವೇಣಿ
03 Mar 2020, 08:20 pm
Download
App from Playstore: